ಗಡಿಯಾರಕರ್ತೃ (Kannada Edition ಕನ್ನಡ ಆವೃತ್ತಿ )

ebook Kannada language--ಕನ್ನಡ ಭಾಷೆ

By Anna Erishkigal

cover image of ಗಡಿಯಾರಕರ್ತೃ  (Kannada Edition ಕನ್ನಡ ಆವೃತ್ತಿ )

Sign up to save your library

With an OverDrive account, you can save your favorite libraries for at-a-glance information about availability. Find out more about OverDrive accounts.

   Not today
Libby_app_icon.svg

Find this title in Libby, the library reading app by OverDrive.

app-store-button-en.svg play-store-badge-en.svg
LibbyDevices.png

Search for a digital library with this title

Title found at these libraries:

Loading...

—-ನೀನು ಸಮಯದಲ್ಲಿ ಒಂದು ಗಂಟೆಯನ್ನು ಹೇಗೆ ಗೆಲ್ಲಬಹುದೆಂದು ಕೇಳು—

ಮರೈ ಓ ಕೊನೇರ್ ಗೆ ಅವಳ ಗಡಿಯಾರ ಮಧ್ಯಾಹ್ನ 3:57 ಕ್ಕೆ ನಿಂತುಹೋಯಿತೆಂಬ ವಾಸ್ತವಕ್ಕಿಂತ ದೊಡ್ಡ ಸಮಸ್ಯೆಗಳಿದ್ದವು. ಅವಳು ತನ್ನ ಗಡಿಯಾರವನ್ನು ಓರ್ವ ದಯಾಳು ಗಡಿಯಾರ ದುರಸ್ತಿಕಾರನ ಬಳಿ ತಂದಾಗ, ತಾನು ತನ್ನ ಜೀವನದ ಒಂದು ಘಂಟೆಯನ್ನು ಪುನಃ ಜೀವಿಸುವ ವಿಚಿತ್ರವಾದೊಂದು ಬಹುಮಾನ ಗಳಿಸಿರುವುದನ್ನು ತಿಳಿಯುತ್ತಾಳೆ. ಆದರೆ, ವಿಧಿ ಯಾರೂ ಸಹ ಭೂತಕಾಲದೊಂದಿಗೆ ಹಸ್ತಕ್ಷೇಪ ಮಾಡುವುದರ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಿದೆ ಹಾಗೂ ಅವಳು ಸಮಯ-ವಿರೋಧಾಭಾಸ ಹುಟ್ಟಿಸುವುದೇನನ್ನೂ ಮಾಡಲಾಗದೆಂದು ಎಚ್ಚರಿಸಿದೆ. ಮರೈ ಈ ಪ್ರಪಂಚದಲ್ಲಿನ ತನ್ನ ಅತ್ಯಂತ ಪಶ್ಚಾತ್ತಾಪ ಪಡಿಸುವ ತಪ್ಪಿನೊಡನೆ ಶಾಂತಿಯಿಂದಿರುವಳೇ?

"ಒಂದು ತೀಕ್ಷ್ಣವಾದ ಕಥೆ. ಅತ್ಯಂತ ವಿಷಾದಕರ ತಪ್ಪನ್ನು ಮತ್ತೆ ಸರಿಪಡಿಸುವುದಕ್ಕೆ ದಶಲಕ್ಷದಲ್ಲೊಂದು ಅವಕಾಶ!" – ಓದುಗ ವಿಮರ್ಶೆ

"ಒಂದು ಮನಚಲಿಸುವ, ಭಾವೋದ್ವೇಗ ಮೂಡಿಸುವ ಕಥೆ...ನಮ್ಮಗತಕಾಲವನ್ನು ಬದಲಾಯಿಸುವ ಅವಕಾಶವಿದ್ದರೆ, ನಾವು ಮಾಡುವೆವೇ?" – ಓದುಗ ವಿಮರ್ಶೆ

"ನಾರ್ಸ್ ಪುರಾಣದ ವಸ್ತುಲೇಖದ ಸುತ್ತ ಹೆಣೆದ ಒಂದು ಸಣ್ಣ ಕರುಣಾಜನಕ ಕಥೆ. ಸಮಯ ಒಂದು ಉಡುಗೊರೆ, ಮತ್ತು ಕೆಲವೊಮ್ಮೆ, ಕೊನೆಯ ಅವಕಾಶ..." – ಲೇಖಕ ಡೇಲ್ ಅಮೈಡಿ

*

Keywords: Kannada, Kannada language, Kannada books, Kannada language books, Kannada novel, Kannada novels, books in Kannada language, Kannada edition, Kannada language edition, Kannada language novels, Kannada romance, Kannada language romance, Kannada romance novels, Kannada romance books, Kannada fantasy, Kannada fantasy novels, Kannada science fiction, Kannada time travel, time travel books, Outlander, what to read after Outlander, the time traveler's wife, what to read after the time traveler's wife, time travel romance, second chances, Norse mythology, Norns, fate, magical realism, sweet romance, ಕನ್ನಡ, ಕನ್ನಡ ಭಾಷೆ, ಕನ್ನಡ ಪುಸ್ತಕಗಳು, ಕನ್ನಡ ಭಾಷೆ ಪುಸ್ತಕಗಳು, ಕನ್ನಡ ಕಾದಂಬರಿ, ಕನ್ನಡ ಕಾದಂಬರಿಗಳು, ಕನ್ನಡ ಭಾಷೆ, ಕನ್ನಡ ಆವೃತ್ತಿ, ಕನ್ನಡ ಭಾಷೆಯ ಆವೃತ್ತಿಯಾದ ಕನ್ನಡ ಭಾಷೆ ಕಾದಂಬರಿಗಳು, ಕನ್ನಡ ಪ್ರಣಯ, ಕನ್ನಡ ಭಾಷೆ ಪ್ರಣಯ, ಕನ್ನಡ ಪ್ರಣಯ ಕಾದಂಬರಿಗಳು, ಕನ್ನಡ ಪ್ರಣಯ ಪುಸ್ತಕಗಳು, ಕನ್ನಡ ಪುಸ್ತಕಗಳ ಫ್ಯಾಂಟಸಿ, ಕನ್ನಡ ಕಾಲ್ಪನಿಕ ಕಾದಂಬರಿಗಳು, ಕನ್ನಡ ಕಾಲ್ಪನಿಕ ವಿಜ್ಞಾನ, ಕನ್ನಡ ಕಾಲಯಾನ, ಕಾಲಯಾನ ಪುಸ್ತಕಗಳು, ವಿದೇಶೀಯ, ವಿದೇಶೀಯ ನಂತರ ಓದಬೇಕೆಂದು, ಸಮಯ ಪ್ರವಾಸಿ ಪತ್ನಿ ಯಾವ ಸಮಯದಲ್ಲಿ ಪ್ರವಾಸಿ ಪತ್ನಿ ನಂತರ ಓದಲು ಸಮಯ ಪ್ರಯಾಣ ಪ್ರಣಯ, ಎರಡನೇ ಅವಕಾಶ, ನಾರ್ಸ್ ಪುರಾಣದಲ್ಲಿ, ನಾರ್ನ್ಸ್, ಅದೃಷ್ಟ, ಮಾಂತ್ರಿಕ ವಾಸ್ತವಿಕತೆ, ಸಿಹಿ ಪ್ರಣಯ,

ಗಡಿಯಾರಕರ್ತೃ (Kannada Edition ಕನ್ನಡ ಆವೃತ್ತಿ )