Sign up to save your library
With an OverDrive account, you can save your favorite libraries for at-a-glance information about availability. Find out more about OverDrive accounts.
Find this title in Libby, the library reading app by OverDrive.

Search for a digital library with this title
Title found at these libraries:
Library Name | Distance |
---|---|
Loading... |
ಎಂಭತ್ತು ಪ್ರತಿಶತದಷ್ಟು ಮಾರಾಟವು ಕೇವಲ ಇಪ್ಪತ್ತು ಪ್ರತಿಶತದಷ್ಟು ಸೇಲ್ಸ್ ವ್ಯಕ್ತಿಗಳ
ಪರಿಶ್ರಮದಿಂದ ಆಗುತ್ತದೆ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಆ ಯಶಸ್ವೀ
ವ್ಯಕ್ತಿಗಳು ತಮ್ಮ ಇತರ ಸಹೋದ್ಯೋಗಿಗಳಿಗಿಂತ ಕೆಲವು ನಿರ್ಣಾಯಕ ಅಂಶಗಳಲ್ಲಷ್ಟೇ
ವಿಭಿನ್ನತೆಯನ್ನು ಅಳವಡಿಸಿಕೊಂಡಿರುತ್ತಾರೆ. ಈ ವಿಭಿನ್ನ ಸಾಮರ್ಥ್ಯಗಳನ್ನು
ಸುಧಾರಿಸಿಕೊಳ್ಳುವುದರಿಂದ ನೀವು ನಿಮ್ಮ ನಿರೀಕ್ಷೆಗೂ ಮೀರಿ ಹಣವನ್ನು ಬೇಗ
ಗಳಿಸಬಹುದು, ಹೆಚ್ಚು ಯಶಸ್ಸನ್ನು ಕಾಣಬಹುದು ಮತ್ತು ವೃತ್ತಿಪರವಾಗಿ
ತೃಪ್ತರಾಗಬಹುದು. ಸಾಬೀತಾದ ಕಾರ್ಯತಂತ್ರಗಳು ಮತ್ತು ಅತ್ಯಮೂಲ್ಯ ವಿವೇಚನೆಯನ್ನು
ಒಳಗೊಂಡಿರುವ ಈ ಪುಟ್ಟ ಪುಸ್ತಕವು ನಿಮ್ಮ ಸೇಲ್ಸ್ ಕಾರ್ಯವನ್ನು ಉನ್ನತ ಮಟ್ಟಕ್ಕೆ
ಒಯ್ಯಲು ಸಹಾಯ ಮಾಡುತ್ತದೆ. Packed with proven strategies and priceless insights, this handy little book will help you take your sales game to unprecedented new heights.