Sign up to save your library
With an OverDrive account, you can save your favorite libraries for at-a-glance information about availability. Find out more about OverDrive accounts.
Find this title in Libby, the library reading app by OverDrive.

Search for a digital library with this title
Title found at these libraries:
Library Name | Distance |
---|---|
Loading... |
ಜಗತ್ತಿನಲ್ಲಿ ಯಾರೂ ಸಹಜ ನಾಯಕನಾಗಿ ಜನಿಸುವುದಿಲ್ಲ. ಆದರೆ ಕೆಲವರು ಮಾತ್ರ
ಆಯಸ್ಕಾಂತೀಯ ವ್ಯಕ್ತಿತ್ವವನ್ನು ಹೊಂದಿದ್ದು ಹಿಂಬಾಲಕರನ್ನು ಸೃಷ್ಟಿ ಮಾಡುವ
ಸಾಮರ್ಥ್ಯವನ್ನು ಪಡೆಯುವುದು ಹೇಗೆ? ಉತ್ತಮ ನಾಯಕತ್ವವು ತಿಳಿಯಲಾಗದ
ರಹಸ್ಯವೇನಲ್ಲ. ಬದಲಿಗೆ, ಅದು ಕಲಿಯಬಹುದಾದ ಒಂದು ಕೌಶಲ್ಯವೆನ್ನುವುದು ಸತ್ಯ.
ಯಶಸ್ಸಿನ ತಜ್ಞರಾದ ಬ್ರಿಯಾನ್ ಟ್ರೇಸಿ ಸಾವಿರಾರು ಜನರಿಗೆ ಅತ್ಯುತ್ತಮ ನಾಯಕರಾಗಲು
ನೆರವಾಗಿದ್ದಾರೆ. ಪ್ರಾಯೋಗಿಕ ಮತ್ತು ಸಾಬೀತಾದ ವಿಧಾನಗಳನ್ನು ಒಳಗೊಂಡಿರುವ ಈ
ಪುಟ್ಟ ಅವಶ್ಯಕ ಮಾರ್ಗಸೂಚಿಯು ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಬಿಚ್ಚಿಡಲು
ಸಹಾಯ ಮಾಡುತ್ತದೆ.
Success expert Brian Tracy has helped thousands of people become exceptional leaders. Packed with practical, proven methods, this indispensable little guide will help you unlock your leadership potential.