Sign up to save your library
With an OverDrive account, you can save your favorite libraries for at-a-glance information about availability. Find out more about OverDrive accounts.
Find this title in Libby, the library reading app by OverDrive.

Search for a digital library with this title
Title found at these libraries:
Library Name | Distance |
---|---|
Loading... |
ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದದ್ದು ಪುಸ್ತಕ. ಕಿವಿಯಿಂದ ಕೇಳುವ ಸಂದೇಶದ ಜೊತೆ ಇಂದು ಕಣ್ಣಿಂದ ಕಾಣಬಲ್ಲ ದೃಶ್ಯಮಾಧ್ಯಮವೂ ಸೇರಿಕೊಂಡಿದೆ. ಡಾ|| ಗುರುರಾಜ ಕರಜಗಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ 'ಕರುಣಾಳು ಬಾ ಬೆಳಕೆ' ಎಂಬ ಶೀರ್ಷಿಕೆ ಅಡಿಯಲ್ಲಿ ಆಯ್ದ ಆಣಿಮುತ್ತುಗಳನ್ನು ಓದುಗರಿಗೆ ಸಮರ್ಪಿಸುತ್ತಿದ್ದಾರೆ. ಈ ಲೇಖನಗಳ ಬರವಣಿಗೆ ಶೈಲಿಯಲ್ಲಿ ಗಂಭೀರತೆ, ಉದಾಹರಣೆಗಳೊಂದಿಗೆ ಪುಟ್ಟಕತೆಗಳುಳ್ಳ ಲೇಖನಗಳು ನಿಶ್ಚಿತವಾಗಿ ಸಂದೇಶದೊಂದಿಗೆ ನಿರಂತರವಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವಂತೆ ಆಗುತ್ತದೆ. ಈ ಲೇಖನಗಳ ಲಾಭವೆಂದರೆ ನಮ್ಮ ಪುಸ್ತಕದ ಕಂಪ್ಯೂಟರ್‌ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ. ಅಮೂಲ್ಯವಾದ ಗ್ರಂಥಾಗಳನ್ನು, ದೀರ್ಘ ಲೇಖನಗಳನ್ನೂ ಓದಲೂ ಬಿಡುವಿಲ್ಲದ ಮಂದಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತಿದೆ.