ಏಕೈಕ ಪುತ್ರನಾದ ಯೇಸುವಿನ ಮುಖಾಂತರ ಪ್ರಕಟವಾದ ದೇವರ ಪ್ರೀತಿ (I)--ಯೋಹಾನ ಸುವಾರ್ತೆ (I) ರ ಧರ್ಮೋಪದೇಶಗಳು
ebook
By Paul C. Jong
Sign up to save your library
With an OverDrive account, you can save your favorite libraries for at-a-glance information about availability. Find out more about OverDrive accounts.
Find this title in Libby, the library reading app by OverDrive.

Search for a digital library with this title
Title found at these libraries:
Library Name | Distance |
---|---|
Loading... |
ಯೇಸು ಕ್ರಿಸ್ತನ ಮೂಲಕ ಪ್ರಕಟವಾದ ದೇವರ ಪ್ರೀತಿ
ಈಗೆ ಬರೆಯಲ್ಪಟ್ಟಿರುವಂತೆ, "ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕ ಪುತ್ರನೂ ಸ್ವತಃ ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿ ದನು. " (ಯೋಹಾನ1:18).
ಯೇಸು ಎಷ್ಟು ನಿಖರವಾಗಿ ದೇವರ ಪ್ರೀತಿ ಯನ್ನು ನಮಗೆ ಪ್ರಕಟಿಸಿದ್ದಾರೆ ! ಎಷ್ಟು ನಿಖರ ವಾಗಿ ಯೇಸು ನಮ್ನನ್ನು ವಿಮೋಚನೆ ಗೋಳಿಸಿ ದ್ದಾರೆ! ನೀರು ಮತ್ತು ಆತ್ಮನ ಸುವಾರ್ತೆಯು ಎಂಥಹ ಪರಿಪೂರ್ಣವಾದ ಸತ್ಯ! ನೀರು ಮತ್ತು ರಕ್ತದ ಮುಖಾಂತರ ಬಂದ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಮ್ಮ ರಕ್ಷಣೆಹೊಂದುವು ದನ್ನು ಕಡೆಗಣಿಸಬಾರದು (1ಯೋಹಾನ 5:6).
ದೇವರ ನಿಜ ಪ್ರೀತಿಯನ್ನು ಪ್ರಕಟಪಡಿಸಿದ ಯೇಸು ಕ್ರಿಸ್ತರನ್ನು ನೀವೆಲ್ಲರೂ ನಂಬುತ್ತೀರಿ, ನಿಮ್ಮ ಹೃದಯಗಳಲ್ಲಿ ಆತನ ಪ್ರೀತಿ ಮತ್ತು ಆ ಪ್ರೀತಿಯನ್ನು ಹರಡಲು ದೈನಂದಿನ ಜೀವಿತವನ್ನು ಜೀವಿಸುತ್ತೀರಿ ಎಂದು ನಾನು ನೀರೀಕ್ಷಿಸುತ್ತೇನೆ.
ನೀವು ನೀರು ಮತ್ತು ಆತ್ಮನ ಸುವಾರ್ತೆಯ ಮೂಲಕ ದೇವರನ್ನು ಸಂದಿಸಿ ಪಾಪದಿಂದ ಬಿಡು ಗಡೆಯ ಆಶೀರ್ವಾದವನ್ನು ಗಳಿಸುತ್ತೀರಿ ಎಂಬು ದಾಗಿ ನಾನು ನೀರೀಕ್ಷಿಸುತ್ತೇನೆ.